Anchor , writer and model Padma Lakshmi has opened up about her life and has said that she faced harassment at the age of 16.
ಅಮೆರಿಕದ ಮಾಡೆಲ್, ಟಿ ವಿ ನಿರೂಪಕಿ ಮತ್ತು ಲೇಖಕಿ ಪದ್ಮಾ ಲಕ್ಷ್ಮಿ ಅವರ ಮೇಲೆ 16 ನೇ ವಯಸ್ಸಿನಲ್ಲಿಯೇ ಅತ್ಯಾಚಾರ ಮಾಡಲಾಗಿತ್ತು ಎನ್ನುವ ಸುದ್ದಿಯನ್ನು ಹೊರ ಹಾಕಿದ್ದಾರೆ.